ದೇಶರಾಮಮಂದಿರ ಆಯ್ತು ಕೊಳ್ಳೆ ಹೊಡೆಯೋಕೆ ಮುಂದೆ ಮಥುರಾ-ಕಾಶಿನಾ: ರಾಮರಕ್ಷಾ ಆಂದೋಲನ ಆರಂಭ; BJP ವಿರುದ್ಧ ಉದ್ದವ್ ಕಿಡಿ
ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ ಕಳ್ಳತನ ಆರೋಪದ ವಿರುದ್ಧ ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ 'ರಾಮರಕ್ಷಾ' ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP)ವನ್ನು ಗುರಿಯಾಗಿಸಿಕೊಂಡಿದೆ.