ಅಯೋಧ್ಯ ರಾಮ ಮಂದಿರ

280 ಅಡಿ ಅಗಲ, 300 ಅಡಿ ಉದ್ದ, 161 ಅಡಿ ಎತ್ತರ: ವಿಶ್ವದ 3ನೇ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ ಅಯೋಧ್ಯೆ ರಾಮ ಮಂದಿರ!
ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.

ಯೋಗಿಗೆ ಅಯೋಧ್ಯೆ ಟ್ರಸ್ಟ್ ಸಾರಥ್ಯ: ಮಹಾಂತ ಗೋಪಾಲ ದಾಸ್ ಆಗ್ರಹ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉದ್ದೇಶಕ್ಕಾಗಿ ರಚನೆಯಾಗಲಿರುವ ಟ್ರಸ್ಟ್ ನೇತೃತ್ವವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಹಿಸಿಕೊಳ್ಳಬೇಕೆಂದು ರಾಮಜನ್ಮ ಭೂಮಿ ನ್ಯಾಸ್ (ಆರ್ಜೆಎನ್) ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಒತ್ತಾಯ ಮಾಡಿದ್ದಾರೆ.

