ಬಾಲಿವುಡ್ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್
ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್ಹಿಟ್ ಚಿತ್ರಗಳನ್ನು ಮೀರಿಸಿದೆ.