ಅಮ್ರಪಾಲಿ ಸಮೂಹ

ಧೋನಿ ಪಾವತಿ ದಾಖಲೆ ನೀಡುವಂತೆ ಅಮ್ರಪಾಲಿ ಸಮೂಹಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಧೋನಿ ಜೊತೆಗಿನ ಪೂರ್ಣ ವಹಿವಾಟು ದಾಖಲೆಯನ್ನು ನಾಳೆಯೊಳಗೆ ನ್ಯಾಯಾಲಯಕ್ಕೆ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಅಮ್ರಪಾಲಿ ಸಮೂಹ ಸಂಸ್ಥೆಗೆ ಆದೇಶಿಸಿದೆ.

ಅಮ್ರಪಾಲಿ ಗ್ರೂಪ್ ನ ಮೂವರು ನಿರ್ದೇಶಕರನ್ನು ಪೊಲೀಸ್ ವಶಕ್ಕೆ ನೀಡಿದ ಸುಪ್ರೀಂ ಕೋರ್ಟ್!
ಅಮ್ರಪಾಲಿ ಸಮೂಹದ ಮೂವರು ನಿರ್ದೇಶಕರನ್ನು ಪೊಲೀಸ್ ವಶಕ್ಕೆ ಸುಪ್ರೀಂ ಕೋರ್ಟ್ ಇಂದು ಒಪ್ಪಿಸಿದೆ.

