ಪ್ರಧಾನ ಸುದ್ದಿಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ "ದೇಶದ್ರೋಹ ಪ್ರಕರಣ"
ಜೆಎನ್ ಯು ಮಾದರಿಯಲ್ಲೇ ಕಾಶ್ಮೀರ ಕುರಿತು ಚರ್ಚೆ ನಡೆಸಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ್ದ ಆರೋಪ ಸಂಬಂಧ ಬೆಂಗಳೂರಿನ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ "ದೇಶದ್ರೋಹ ಪ್ರಕರಣ" ದಾಖಲು ಮಾಡಿಕೊಳ್ಳಲಾಗಿದೆ.