ಸಿನಿಮಾ ಸುದ್ದಿಪುನೀತ್ ಅವರನ್ನು ಸರಳ ವ್ಯಕ್ತಿ ಎಂದ ಅಮೋಘವರ್ಷ; ಗಂಧದಗುಡಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಇದ್ದಾರೆ!
ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಗಂಧದ ಗುಡಿಯಲ್ಲಿ ಪುನೀತ್ ಮತ್ತು ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಜೆಎಸ್ ಕರ್ನಾಟಕದ ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ.