ಅಮೇರಿಕಾ ಕಾಂಗ್ರೆಸ್

ವಾಷಿಂಗ್ ಟನ್ ತಲುಪಿದ ಪ್ರಧಾನಿ: ಬೈಡನ್ ಜೊತೆ ಔತಣಕೂಟ, ಅಮೆರಿಕಾ ಕಾಂಗ್ರೆಸ್ ಉದ್ದೇಶಿಸಿ ಮೋದಿ ಭಾಷಣ
ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅಲ್ಲಿರುವ ಅನಿವಾಸಿ ಭಾರತೀಯ ಸಮೂಹ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ.

ಅಮೇರಿಕಾ ಕಾಂಗ್ರೆಸ್ ಜಂಟಿ ಸೆಷನ್ ಗೆ ಪ್ರಧಾನಿ ಮೋದಿ ಗೆ ಆಹ್ವಾನ ನೀಡಲು ಒತ್ತಾಯ
ಅಮೇರಿಕಾದ ಜಂಟಿ ಕಾಂಗ್ರೆಸ್ ಅಧಿವೇಶಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಪ್ರಭಾವಿ ಕಾಂಗ್ರೆಸ್ ನ ಭಾರತೀಯ ಸಮಿತಿಯ ಸಹ-ಅಧ್ಯಕ್ಷರು ಒತ್ತಾಯಿಸಿದ್ದಾರೆ.

