ಅಂಕಣಗಳುChabahar Port: ಅಮೆರಿಕಾ ನೀತಿ, ಭಾರತದ ಕಾರ್ಯತಂತ್ರಗಳ ನಡುವೆ ಪ್ರಾದೇಶಿಕ ಸಂಪರ್ಕದ ಭವಿಷ್ಯ (ಜಾಗತಿಕ ಜಗಲಿ)
ಇರಾನ್ ಕುರಿತಂತೆ ಅಮೆರಿಕಾದ ನೀತಿಗಳು ಬದಲಾಗುತ್ತಿದ್ದು, ಭಾರತಕ್ಕೆ ನಿರ್ಬಂಧಗಳನ್ನು ಎದುರಿಸದೆ ಚಬಹಾರ್ ಬಂದರಿನಲ್ಲಿ ಕಾರ್ಯಾಚರಿಸಲು ಒದಗಿಸಿದ್ದ ವಿನಾಯಿತಿಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ.