ಅಮೇರಿಕ

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)
ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.

ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ ಎಂಬ ಹೇಳಿಕೆಯಲ್ಲಿರುವ ತೊಂದರೆ ಏನು ಗೊತ್ತಾ? (ತೆರೆದ ಕಿಟಕಿ)
ಟ್ರಂಪ್ ಈಗ ಅಮೆರಿಕದ ನೌಕಾಸೇನೆಯ ಭಾಗವಾದ ಮರೀನ್ ಬಲವನ್ನು ಲಾಸ್ ಏಂಜಲೀಸ್ ನಲ್ಲಿ ನಿಯೋಜಿಸುವ ಮಾತನಾಡಿದ್ದಾರೆ. ಅದಕ್ಕೆ ಸ್ಥಳೀಯ ಆಡಳಿತಾಧಿಕಾರಿಗಳ ಆಕ್ಷೇಪವೂ ಬಂದಿದೆ.

ಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)
2024ರಲ್ಲಿ ಭಾರತ ಸರಿಸುಮಾರು 132 ಬಿಲಿಯನ್ ವ್ಯಾಪಾರವನ್ನು ಅಮೇರಿಕಾ ಜೊತೆಗೆ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಈ ಕಾರಣಕ್ಕೆ ಟ್ರಂಪ್ ಆ ರೀತಿಯ ಉದ್ದಟತನದ ಮಾತನ್ನು ಆಡಿದ್ದಾರೆ. (ಹಣಕ್ಲಾಸು-462)

ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)
ಬಲಿಷ್ಠವಾದ ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತದೆ. ಅಮೇರಿಕಾ, ಚೀನಾ, ಯೂರೋಪಿಯನ್ ಯೂನಿಯನ್ , ಜಪಾನ್ ಜೊತೆಗೆ ಭಾರತ ಕೂಡ ಜಾಗತಿಕ ವಿದ್ಯಮಾನಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯುತ್ತದೆ.

ಭಾರತ, ಮೋದಿ ಮತ್ತು ಬಿಲಿಯನೇರ್ ಬಾಂಧವ್ಯ: ಅಮೆರಿಕಾ ಕಲಿಯಬೇಕಾದ ಪಾಠವೇನು? (ಜಾಗತಿಕ ಜಗಲಿ)
ಭಾರತ ಅಮೆರಿಕಾ ಜೊತೆಗಿನ ಸಂಬಂಧದಿಂದ ಹೂಡಿಕೆ, ಆಧುನಿಕ ತಂತ್ರಜ್ಞಾನಗಳನ್ನು ಗಳಿಸುವ ಮತ್ತು ಅಮೆರಿಕಾ ನಾಯಕತ್ವದೊಡನೆ ಆತ್ಮೀಯ ಬಾಂಧವ್ಯ ಹೊಂದುವ ಉದ್ದೇಶ ಹೊಂದಿದ್ದು, ಮಸ್ಕ್ ಭಾರತದ ಈ ನಿರೀಕ್ಷೆಗಳನ್ನೇ ಪ್ರತಿನಿಧಿಸುತ್ತಿದ್ದಾರೆ.

Tariff War: ಅಮೆರಿಕಕ್ಕೂ ನಷ್ಟ ಗ್ಯಾರಂಟಿ! ಹೀಗಿದ್ದೂ ಅವರೇಕೆ ಈ ಯುದ್ಧ ಮಾಡುತ್ತಿದ್ದಾರೆ? (ಹಣಕ್ಲಾಸು)
ಅಮೇರಿಕಾ ದೇಶಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಒಬ್ಬ ಸಾಮಾನ್ಯ ಎಕಾನಾಮಿಕ್ಸ್ ವಿದ್ಯಾರ್ಥಿಗೂ ಗೊತ್ತಾಗುತ್ತದೆ ಎಂದ ಮೇಲೆ, ಹತ್ತಾರು ತಜ್ಞರ ತಂಡವನ್ನು ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಆಡಳಿತಕ್ಕೆ ಗೊತ್ತಾಗುವುದಿಲ್ಲವೇ? (ಹಣಕ್ಲಾಸು-457)

ಹೆಚ್ಚುತ್ತಿರುವ ಅಮೆರಿಕನ್ ಮಿಲಿಟರಿ ಬೆದರಿಕೆಗಳ ನಡುವೆ ಇರಾನಿನ ಶಾಂತ ನಡೆ ಕುತೂಹಲಕ್ಕೆ ಎಡೆ (ಜಾಗತಿಕ ಜಗಲಿ)
ವರಿದಿಗಳ ಪ್ರಕಾರ, ಅವರು ಇರಾನ್ ಸಂಭಾವ್ಯ ಯುದ್ಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಎಷ್ಟು ಸಿದ್ಧವಾಗಿದೆ ಎಂದು ಪರೀಕ್ಷಿಸಲು ಈ ಭೇಟಿ ನೀಡಿದ್ದರು.

ಭಾರತ- ಪಾಕ್ ಗಡಿಭಾಗದಲ್ಲಿ ಮಹತ್ವದ ಬೆಳವಣಿಗೆ: ಈ ಭಾಗದಲ್ಲಿ ಪ್ರಯಾಣಿಸದಂತೆ ಅಮೆರಿಕಾ ಎಚ್ಚರಿಕೆ
'ಭಯೋತ್ಪಾದನೆ ಮತ್ತು ಸಶಸ್ತ್ರ ಸಂಘರ್ಷದ ಸಾಧ್ಯತೆಯಿಂದಾಗಿ ಜನರು ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸಬೇಕು' ಎಂದು ಸಲಹೆಯಲ್ಲಿ ಹೇಳಲಾಗಿದೆ.

ಹೊಸ ವಿಶ್ವ ವ್ಯವಸ್ಥೆಗೆ ಜಗತ್ತು ಸಿದ್ಧವಾಗಿದೆಯೇ? (ಹಣಕ್ಲಾಸು)
ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಯುದ್ಧ ಆಗಿಲ್ಲ. ಚರಿತ್ರೆಯನ್ನು ಗಮನಿಸಿ ಯಾವಾಗ ಯುದ್ಧವಿರುವುದಿಲ್ಲ ಆಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಶಾಂತಿ ನೆಲಸುತ್ತದೆ. ಎಲ್ಲಿಯವರೆಗೆ ? ಇನ್ನೊಂದು ದೊಡ್ಡ ದೇಶ ಮಹತ್ವಾಕಾಂಕ್ಷೆಯಿಂದ ಚಾಲೆಂಜ್ ಮಾಡುವವರೆಗೆ. (ಹಣಕ್ಲಾಸು-448)

