ವಾಣಿಜ್ಯಮೂಲಸೌಕರ್ಯಕ್ಕೆ 36,300 ಕೋಟಿ ರೂ. ಹೂಡಿಕೆ; ಭಾರತದಲ್ಲಿ 48 ಸಾವಿರ ಉದ್ಯೋಗ ಸೃಷ್ಟಿಸಲು ಅಮೇಜಾನ್ ವೆಬ್ ಸರ್ವೀಸಸ್ ಯೋಜನೆ!
ಅಮೇಜಾನ್ ವೆಬ್ ಸೇವೆ (ಎಡಬ್ಲ್ಯುಎಸ್) ಭಾರತದಲ್ಲಿ 2030 ರ ವೇಳೆಗೆ 36,300 ಕೋಟಿ ರೂಪಾಯಿ ಮೂಲಸೌಕರ್ಯ ಹೂಡಿಕೆ ಮಾಡಲಿದ್ದು 48,000 ಪೂರ್ಣಾವಧಿ ಉದ್ಯೋಗವನ್ನು ವಾರ್ಷಿಕವಾಗಿ ಸೃಷ್ಟಿಯಾಗಲಿದೆ