ದೇಶಅಮೆರಿಕದಿಂದ ಗಡಿಪಾರು: 119 ಭಾರತೀಯರ ಎರಡನೇ ತಂಡ ವಾರಾಂತ್ಯಕ್ಕೆ ಆಗಮನ
ಈ ಗಡೀಪಾರು ಮಾಡಲ್ಪಟ್ಟವರು ಮೆಕ್ಸಿಕೋ ಗಡಿ ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿ ನಂತರ ತಮ್ಮ ಪಾಸ್ಪೋರ್ಟ್ಗಳನ್ನು ಹರಿದು ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.