ವಿದೇಶWest Asia conflict: ಇರಾಕ್ನಲ್ಲಿ ಅಮೆರಿಕಾದ KC-135 ಇಂಧನ ವಿಮಾನ ಪತನ; ನಾಲ್ವರು ಸಿಬ್ಬಂದಿ ಸಾವು
ಪಶ್ಚಿಮ ಇರಾಕ್ನಲ್ಲಿ ಅಪಘಾತಕ್ಕೀಡಾದ ಯುಎಸ್ ಮಿಲಿಟರಿ ಕೆಸಿ -135 ಇಂಧನ ತುಂಬುವ ವಿಮಾನದಲ್ಲಿದ್ದ ಆರು ಸಿಬ್ಬಂದಿಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕನ್ ಮಿಲಿಟರಿ ಯುಎಸ್ ಸೆಂಟ್ರಲ್ ಕಮಾಂಡ್ ಘೋಷಿಸಿದೆ.