ವಿದೇಶಶುಕ್ರವಾರ ಬೆಳ್ಳಂಬೆಳಗ್ಗೆ ಅಮೆರಿಕಾ 'ಸ್ಟ್ರೈಕ್': ಇರಾಕ್, ಇರಾನ್ ನ ಉನ್ನತ ಸೇನಾಧಿಕಾರಿ ಹತ್ಯೆ
ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ಸ್ಟ್ರೈಕ್ ನಲ್ಲಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಇರಾಕ್ ನ ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಹಶೆಡ್ ಅಲ್-ಶಾಬಿಯನ್ನು ಕೊಂದು ಹಾಕಿದೆ ಎಂದು ತಿಳಿಸಿದೆ.