ವಿಶೇಷದೋಷ ಪತ್ತೆ ಮಾಡಿದ ಕೇರಳ ಯುವಕನಿಗೆ ಅಮೆರಿಕಾದ ಸಂಸ್ಥೆಯಿಂದ 25 ಲಕ್ಷ ರೂ. ಬಹುಮಾನ!
ಸೈಬರ್-ಸೆಕ್ಯುರಿಟಿ ಎಕ್ಸ್ಪರ್ಟ್ ಅಥವಾ ನೈತಿಕ ಹ್ಯಾಕರ್ ಆಗುವುದು ಆತನ ಕನಸಾಗಿತ್ತು. ಇನ್ು ಮಿಸ್ಟರ್ ರೋಬೋಟ್ ಮತ್ತು ಬ್ಲ್ಯಾಕ್ ಮಿರರ್ನಂತಹ ಇಂಗ್ಲಿಷ್ ವೆಬ್ ಸರಣಿಗಳು ಅದನ್ನು ಮುಂದುವರಿಸಲು ಆತನನ್ನು ಪ್ರೇರೇಪಿಸಿತು.