ದೇಶ'ಪ್ರಧಾನಿ ಒಬ್ಬ ದೇಶದ್ರೋಹಿ; ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಮೋದಿಗೆ ಧೈರ್ಯವಿಲ್ಲ; TMCಗೆ ಬಿಜೆಪಿ ಎದುರಿಸುವ ತಾಕತ್ತು ಇಲ್ಲ'
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತವನ್ನು ಮಾರಿದ್ದು, ಇದರಿಂದ ಭಾರತದ ಕೃಷಿ ಕ್ಷೇತ್ರವು ನಾಶವಾಗಲಿದೆ. ಹೀಗಾಗಿ ಮೋದಿಯವರು ದೇಶಭಕ್ತ ಅಲ್ಲ, ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.