ವಿದೇಶಟ್ರಂಪ್'ಗೆ ಎಲಾನ್ ಮಸ್ಕ್ ತಿರುಗೇಟು: ಹೊಸ ಪಕ್ಷ ಸ್ಥಾಪನೆ; ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು 'ಅಮೇರಿಕಾ ಪಾರ್ಟಿ' ರಚನೆ ಎಂದ ಉದ್ಯಮಿ!
ಎಲಾನ್ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್'ಗೆ ತಿರುಗೇಟು ನೀಡಲು ಮಸ್ಕ್ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.