ವಿದೇಶಭಾರತದ ಮೇಲೆ ಶೇ.25ರಷ್ಟು ತೆರಿಗೆ: ಆಗಸ್ಟ್ 7ರಿಂದ ಜಾರಿ; ಅಮೆರಿಕನ್ನರಿಗೆ ಭಾರತದ ವಸ್ತು ಖರೀದಿ ದುಬಾರಿ!
ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 70 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಗಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರಷ್ಟು ಸುಂಕ ಎದುರಿಸಲಿವೆ.