ದೇಶಕಾಶ್ಮೀರದಲ್ಲಿ ಸಂವಹನ ಜಾಲ ಪುನರ್ ಸ್ಥಾಪಿಸುವಂತೆ ಮೋದಿಗೆ ಅಮೆರಿಕಾ ಕಾಂಗ್ರೆಸ್ಸಿಗರ ಒತ್ತಾಯ
ಜಮ್ಮು- ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಭಾರತೀಯ ಮೂಲಕ ಅಮೆರಿಕಾದ ಚುನಾಯಿತ ಪ್ರತಿನಿಧಿ ಪ್ರಮೀಳಾ ಜೈಪಾಲ್ ಸೇರಿದಂತೆ ಇತರ 13 ಕಾಂಗ್ರೆಸ್ಸಿಗರು ಕಳವಳ ವ್ಯಕ್ತಪಡಿಸಿದ್ದು,ಸಂವಹನ ಕಡಿತವನ್ನು ತೆರವುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.