ಅಮೆರಿಕಾ ಅಮೆರಿಕಾ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್ ನಟನೆ!
1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು.

'ಅಮೆರಿಕಾ ಅಮೆರಿಕಾ, 25 ವರ್ಷದ ಮಧುರ ನೆನಪು': ವಿಡಿಯೋ ಹಂಚಿಕೊಂಡ ನಾಗತಿಹಳ್ಳಿ ಚಂದ್ರಶೇಖರ್
ಕನ್ನಡ ಸಿನಿಮಾದ ಲ್ಯಾಂಡ್ ಮಾರ್ಕ್ ಎಂದೇ ಸುಪ್ರಸಿದ್ದವಾಗಿದ್ದ 'ಅಮೆರಿಕಾ ಅಮೆರಿಕಾ' ಸಿನಿಮಾಕ್ಕೆ 25 ವರ್ಷಗಳ ಸಂಭ್ರಮ. ಈ ಸಿನಿಮಾಕ್ಕೆ ಉತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.

