ಅಮೆರಿಕಾ ಅಧ್ಯಕ್ಷೀಯ ಚುನಾವಣೆ 2024

ಡೊನಾಲ್ಡ್ ಟ್ರಂಪ್ ಭರ್ಜರಿ ಜಯಭೇರಿ: ಎಲಾನ್ ಮಸ್ಕ್ ಗೆಲುವಿನ ರೂವಾರಿ? (ಜಾಗತಿಕ ಜಗಲಿ)
ಎಲಾನ್ ಮಸ್ಕ್ ಅವರು ಟ್ರಂಪ್ ಚುನಾವಣಾ ಪ್ರಚಾರಕ್ಕೆ ಮಿಲಿಯಾಂತರ ಡಾಲರ್ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ, ಆಡಳಿತ ನೀತಿಗಳ ಕುರಿತು ಸಲಹೆ ನೀಡಿ, ಮಸ್ಕ್ ಆಲೋಚನೆಗಳನ್ನು ಜನರಿಗೆ ತಲುಪಿಸಲು ನೆರವಾದರು.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ 2024: ಅರಿಜೋನಾ ಸೇರಿ ಎಲ್ಲಾ 7 ರಾಜ್ಯಗಳಲ್ಲೂ ಟ್ರಂಪ್ ಗೆಲುವು
ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ.

