ವಾಣಿಜ್ಯಷೇರುಮಾರುಕಟ್ಟೆ ಮೇಲೆ ಅಮೆರಿಕದ ಸುಂಕದ ಬೆದರಿಕೆ: ಸತತ ನಾಲ್ಕನೇ ದಿನವೂ ಸೆನ್ಸೆಕ್, ನಿಫ್ಟಿ ಕುಸಿತ!
ಸೆನ್ಸೆಕ್ಸ್ ಇಂದು ಶೇ.0.70 ರಷ್ಟು ಅಂದರೆ 548.39 ಅಂಶಕಗಳ ಕುಸಿತದೊಂದಿಗೆ ವಾರದ ಕನಿಷ್ಠ 77,311.80 ಅಂಕಗಳಿಗೆ ಸ್ಥಿರವಾಯಿತು. ದಿನದ ಮಧ್ಯೆ 753.3 ಅಂಕ ಅಥವಾ ಶೇ. 0.96 ರೊಂದಿಗೆ 77. 106.89 ರಷ್ಟಿತ್ತು.