ವಿದೇಶಅಫ್ಘಾನಿಸ್ತಾನದಿಂದ ಸುಮಾರು 5,500 ಅಮೆರಿಕದ ಪ್ರಜೆಗಳ ಸ್ಥಳಾಂತರ
ಅಫ್ಘಾನಿಸ್ತಾನದಿಂದ ಸುಮಾರು 5,500 ಅಮೆರಿಕದ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇನ್ನೂ ಸುಮಾರು 250 ಅಮೆರಿಕನ್ ಪ್ರಜೆಗಳು ಯುದ್ಧ ಪೀಡಿತ ರಾಷ್ಟ್ರವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಟೇಟ್ ಡಿಪಾರ್ಟ್ ಮೆಂಟ್ ಭಾನುವಾರ ಹೇಳಿದೆ.