ರಾಜ್ಯUS ಕಾನ್ಸುಲ್ ಜನರಲ್ ಜೊತೆ ಸಭೆ ಫಲಪ್ರದ; ಕರ್ನಾಟಕ–ಅಮೆರಿಕ ಕೈಗಾರಿಕಾ ಬಾಂಧವ್ಯಕ್ಕೆ ಮತ್ತಷ್ಟು ಬಲ: ಸಚಿವ ಎಂ.ಬಿ ಪಾಟೀಲ್!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಫಲಪ್ರದ ಸಭೆ ನಡೆಸಿದ್ದು, ಕರ್ನಾಟಕ–ಅಮೆರಿಕ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.