ಅಂಕಣಗಳುಅಮೆರಿಕದ ಉಪಾಧ್ಯಕ್ಷ ತನ್ನ ಹೆಂಡತಿ ಕ್ರೈಸ್ತಳಾದರೆ ಚೆಂದ ಎಂದಿರುವುದು ಖಾಸಗಿ ವಿಷಯವಾ? (ತೆರೆದ ಕಿಟಕಿ)
ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ‘ಕ್ರೈಸ್ತರಾದರೆ ಮಾತ್ರ ಪರಿಪೂರ್ಣ’ ಎಂಬ ಚಿಂತನೆ ತಲೆದೋರಿರುವುದೇಕೆ ಎನ್ನುವುದು ಟೀಕಾಕಾರರ ಪ್ರಶ್ನೆ.