ವಾಣಿಜ್ಯಟ್ರಂಪ್ ಭಾಷಣ ಮುಗಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ದಿಢೀರ್ ಏರಿಕೆ!
ಮುಂಬರುವ ವಾರಗಳಲ್ಲಿ ಯುಎಸ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಯೋಚಿಸಿದೆ ಎಂದು ಅವರು ಹೇಳಿದರು. ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 10 ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ ದರ 110 ಡಾಲರ್ ಗೆ ಏರಿಕೆಯಾಗಿದೆ.