ಅಮೆರಿಕ ಸುಂಕ ಸಮರ

ಅಮೆರಿಕ ಸುಂಕ ಸಮರದ ನಡುವೆ ಪ್ರಧಾನಿ ಮೋದಿ 'ಬಹು-ಜೋಡಣೆ' ನೀತಿಗೆ ಮಾಜಿ ಪ್ರಧಾನಿ HD Devegowda ಮೆಚ್ಚುಗೆ
ದೇಶ

ಅಮೆರಿಕ ಸುಂಕ ಸಮರದ ನಡುವೆ ಪ್ರಧಾನಿ ಮೋದಿ 'ಬಹು-ಜೋಡಣೆ' ನೀತಿಗೆ ಮಾಜಿ ಪ್ರಧಾನಿ HD Devegowda ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿಯವರ "ಬಹು-ಜೋಡಣೆ" ನೀತಿಯು ಮುಂದಿನ ದಿನಗಳಲ್ಲಿ ದೇಶಕ್ಕೆ ಸಮೃದ್ಧ ಲಾಭಾಂಶವನ್ನು ನೀಡಲಿದೆ...

ಅಮೆರಿಕದ ಸುಂಕಾಸ್ತ್ರ: ಭಾರತದ ಜವಳಿ ರಫ್ತಿನ ನಾಲ್ಕನೇ ಒಂದು ಭಾಗದ ಮೇಲೆ ಪರಿಣಾಮ!
ವಾಣಿಜ್ಯ

ಅಮೆರಿಕದ ಸುಂಕಾಸ್ತ್ರ: ಭಾರತದ ಜವಳಿ ರಫ್ತಿನ ನಾಲ್ಕನೇ ಒಂದು ಭಾಗದ ಮೇಲೆ ಪರಿಣಾಮ!

ಅಮೆರಿಕ ಭಾರತದ ಉಡುಪು ಉದ್ಯಮಕ್ಕೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು, ರಫ್ತುದಾರರು ಆರ್ಡರ್ ರದ್ದತಿಯೊಂದಿಗೆ ಹೋರಾಡುತ್ತಿದ್ದಾರೆ ಎಂದು ತಜ್ಞರು ಗುರುವಾರ ಹೇಳಿದ್ದಾರೆ.

ಅಮೆರಿಕದ ಸುಂಕಗಳಿಂದ ಇಸ್ರೇಲ್-ಭಾರತ ಸಂಬಂಧಗಳ ಮೇಲೆ ಪರಿಣಾಮ?: ರಾಯಭಾರಿ ಹೇಳಿದ್ದೇನೆಂದರೆ...
ದೇಶ

ಅಮೆರಿಕದ ಸುಂಕಗಳಿಂದ ಇಸ್ರೇಲ್-ಭಾರತ ಸಂಬಂಧಗಳ ಮೇಲೆ ಪರಿಣಾಮ?: ರಾಯಭಾರಿ ಹೇಳಿದ್ದೇನೆಂದರೆ...

ನಾನು ಭಾರತೀಯ ಮಾರುಕಟ್ಟೆಯ ಬಗ್ಗೆ ಪರಿಣಿತನಲ್ಲ. ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾಪಾರದ ವಿಷಯಕ್ಕೆ ಬಂದಾಗ, ಅದನ್ನು ದುರ್ಬಲಗೊಳಿಸಲಾಗುವುದಿಲ್ಲ ಎಂದು ನನಗೆ ತಿಳಿದಿದೆ.

ಅಮೆರಿಕದ ಸುಂಕ ಸಮರ ಎಫೆಕ್ಟ್: ಏಷ್ಯಾ ಷೇರು ಮಾರುಕಟ್ಟೆ ತೀವ್ರ ಕುಸಿತ
ವಾಣಿಜ್ಯ

ಅಮೆರಿಕದ ಸುಂಕ ಸಮರ ಎಫೆಕ್ಟ್: ಏಷ್ಯಾ ಷೇರು ಮಾರುಕಟ್ಟೆ ತೀವ್ರ ಕುಸಿತ

ಜಪಾನ್‌ನ ನಿಕ್ಕಿ 225 ಸೂಚ್ಯಂಕವು ಆರಂಭದಲ್ಲಿ ಸುಮಾರು ಶೇಕಡಾ 4ರಷ್ಟು ಕುಸಿದಿದೆ ಮತ್ತು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಸಹ ಕುಸಿದವು.