ವಿದೇಶಚೀನಾ ಸಮುದ್ರದಲ್ಲಿ ಅಮೆರಿಕ ಸೇನಾ ನೌಕೆ; ಪ್ರಚೋದನಾತ್ಮಕ ನಡೆ ಎಂದು ಚೀನಾ ಆಕ್ರೋಶ
ತೀವ್ರ ವಿವಾದಕ್ಕೀಡಾಗಿರುವ ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ವಿರುದ್ಧ ಚೀನಾ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಪ್ರದೇಶದಲ್ಲಿ ಸಮರನೌಕೆಗಳನ್ನು ರವಾನೆ ಮಾಡುವ ಮೂಲಕ ಪ್ರಚೋದಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.