ಅಮೆರಿಕ ಸಂಸತ್

ಪಾಕ್ ಗೆ ರಕ್ಷಣಾತ್ಮಕವಲ್ಲದ ನೆರವಿಲ್ಲ: ಅಮೆರಿಕ ಸಂಸತ್ ನಲ್ಲಿ ಮಸೂದೆ ಮಂಡನೆ!
ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ರಕ್ಷಣಾತ್ಮಕ ರಹಿತ ಆರ್ಥಿಕ ನೆರವು ಸ್ಥಗಿತಗೊಳಿಸುವ ಮಹತ್ವದ ಮಸೂದೆಯನ್ನು ಮಂಗಳವಾರ ಅಮೆರಿಕ ಸಂಸತ್ ನಲ್ಲಿ ಮಂಡಿಸಲಾಗಿದೆ.

ಅಮೆರಿಕ ಭಾಷಣದಲ್ಲಿ ಪಾಕ್ ಭಯೋತ್ಪಾದನೆ ಬಗ್ಗೆ ಮೋದಿ ಉಲ್ಲೇಖದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಯುಎಸ್ ನಿಂದ ಎಚ್ಚರಿಕೆ!
ಮೋದಿ ಪಾಕಿಸ್ತಾನದ ಭಯೋತ್ಪಾದನೆ ವಿಷಯವನ್ನು ಪ್ರಸ್ತಾಪಿಸಿ ಭಾರತಕ್ಕೆ ವಾಪಸ್ಸಾಗುವುದರೊಳಗೆ ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

