ವಿದೇಶಹೆಚ್1-ಬಿ ವೀಸಾಕ್ಕೆ ಕಡಿವಾಣ: 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಆದೇಶಕ್ಕೆ ಟ್ರಂಪ್ ಸಹಿ
ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ...