ಅಮೆರಿಕ ಮಿಲಿಟರಿ

ವಾರಾಂತ್ಯದಲ್ಲಿ ಇರಾನ್ ಮೇಲೆ ಅಟ್ಯಾಕ್?: 'ದೊಡ್ಡ ಬಾಂಬ್ ದಾಳಿ' ನಡೆಸಲು ಡೊನಾಲ್ಡ್ ಟ್ರಂಪ್ ಸೂಚನೆ; ರಣರಂಗಕ್ಕೆ ಇಸ್ರೇಲ್ ಎಂಟ್ರಿ ಸಾಧ್ಯತೆ!
ಅಮೆರಿಕ ಮತ್ತು ಇಸ್ರೇಲ್ ಮತ್ತೆ ಜಂಟಿಯಾಗಿ ಇರಾನ್‌ನ ಇಂಧನ ಮೂಲಸೌಕರ್ಯ ಹಾಗೂ ತೈಲ ಸಂಸ್ಕರಣಾಗಾರಗಳ ಮೇಲೆ ಇದುವರೆಗಿನ ಕಾರ್ಯಾಚರಣೆಗಳಲ್ಲಿ ಅತ್ಯಂತ ತೀವ್ರವಾದ ಬಾಂಬ್ ದಾಳಿ ನಡೆಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ; 'ಒಪ್ಪಂದ' ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ: ಇರಾನ್ ಗೆ Trump ಬೆದರಿಕೆ
ಇರಾನ್ ನಲ್ಲಿ ಸಂಭವಿಸುವ ಭವಿಷ್ಯದ ಘಟನೆಗಳಿಗೆ ಇರಾನ್ ಸರ್ಕಾರ ನೇರವಾಗಿ ಹೊಣೆಯಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಅಟ್ಲಾಂಟಿಕ್‌ನಲ್ಲಿ ಸತತ 3ನೇ ದಾಳಿ: ಮತ್ತೊಂದು ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಾ ನೌಕಾಪಡೆ
ಅಮೆರಿಕನ್ ಪಡೆಗಳು ಸತತ ಮೂರನೇ ದಿನವೂ ಕೆರಿಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ 'ಒಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿವೆ.

ಕೆನಡಾ ವಾಯುಪ್ರದೇಶದಲ್ಲಿ ರಹಸ್ಯ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ ಯುದ್ಧ ವಿಮಾನ
ಉತ್ತರ ಅಮೆರಿಕದ ನೆರೆಹೊರೆಯವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯುಎಸ್ ಯುದ್ಧ ವಿಮಾನ ಕೆನಡಾದ ಮೇಲೆ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದೆ. ವಾರದ ಹಿಂದೆ ಶಂಕಿತ ಚೀನಾದ ಪತ್ತೇದಾರಿ ಬಲೂನ್ ನ್ನು ಉರುಳಿಸಿದ ನಂತರ ಆಕಾಶದಲ್ಲಿ ಎರಡನೇ ಕಾರ್ಯಾಚರಣೆ ಇದಾಗಿದೆ.

ಪಾಕ್ ನೊಳಗೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪವಿಲ್ಲ: ಪೆಂಟಗನ್
ಪಾಕಿಸ್ತಾನದೊಳಗೆ ಅಮೆರಿಕದ ಸೇನೆಯಿಂದ ಮಿಲಿಟರಿ ಕಾರ್ಯಾಚರಣೆ ನಡೆಸುವ ಯಾವುದೇ ರೀತಿ ಪ್ರಸ್ತಾಪ ತನ್ನ ಮುಂದೆ ಇಲ್ಲ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.

ಅಮೆರಿಕ ಮಿಲಿಟರಿ ವಿರುದ್ಧ ಸಿಖ್ ಯೋಧ ದೂರು
ಧಾರ್ಮಿಕ ನಂಬಿಕೆಗಳಿಂದಾಗಿ ಅಮೆರಿಕದ ಬೇರಾವ ಸೈನಿಕರನ್ನು ಒಳಪಡಿಸದಂತಹ ಪರೀಕ್ಷೆಗಳಿಗೆ ತಮ್ಮನ್ನು ಗುರಿಪಡಿಸಲಾಗುತ್ತಿದೆ...

ಮಾಟಮಂತ್ರ ಆರೋಪ: ಹಿಂದೂ ಮಹಿಳೆಯನ್ನು ವಜಾಗೊಳಿಸಿದ ಅಮೆರಿಕ ವಾಯು ಸೇನೆ
ಹಿಂದೂ ಮಹಿಳೆ ಕಚೇರಿಯಲ್ಲಿ ಮಾಟ ಮಂತ್ರದ ಮೂಲಕ ದೆವ್ವಗಳನ್ನು ಆಹ್ವಾನಿಸುತ್ತಿದ್ದಾಳೆ ಎಂದು ಆರೋಪಿಸಿ ಅಮೆರಿಕದ ವಾಯು...

