ವಿದೇಶಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್ ಗಾಗಿ ಶೋಧ; ಬಹುಮಾನ ಘೋಷಣೆ
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೇಂದ್ರ ಇರಾನ್ ಮೇಲೆ ಹಾರುತ್ತಿದ್ದ ಒಂದು F-35 ಸ್ಟೆಲ್ತ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿಯನ್ ಮಾಧ್ಯಮಗಳು ಹೇಳಿವೆ.