ವಾಣಿಜ್ಯ'ಸಾಫ್ಟ್ ವೇರ್ ಮಾಹಿತಿ ಕಳ್ಳತನ': ಇನ್ಫೋಸಿಸ್ ವಿರುದ್ಧ Cognizant ಮೊಕದ್ದಮೆ; ಆರೋಪ ತಳ್ಳಿ ಹಾಕಿದ Infosys
'ಆರೋಗ್ಯ ರಕ್ಷಣೆ ವಿಮಾ ಸಾಫ್ಟ್ವೇರ್ಗೆ ಸಂಬಂಧಿಸಿದ ವ್ಯಾಪಾರ ರಹಸ್ಯಗಳು ಮತ್ತು ಮಾಹಿತಿಯನ್ನು ಇನ್ಫೋಸಿಸ್ ಕದಿಯುತ್ತಿದೆ ಎಂದು ಆರೋಪಿಸಿ TriZetto ಅಮೆರಿಕ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ.