ಅಮೆರಿಕ ಪೊಲೀಸರು

'ಜನಾಂಗೀಯ ತಾರತಮ್ಯ ಎದುರಿಸುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದ': ಹತ್ಯೆಗೀಡಾದ ತೆಲಂಗಾಣ ಟೆಕ್ಕಿ ಕುಟುಂಬಸ್ಥರ ಹೇಳಿಕೆ
ತೆಲಂಗಾಣದ ಮೆಹಬೂಬ್‌ನಗರದಲ್ಲಿ ನೆಲೆಸಿರುವ ಆತನ ಕುಟುಂಬಸ್ಥರು ನಿಜಾಮುದ್ದೀನ್ ಈ ಹಿಂದೆ ಅಮೆರಿಕದಲ್ಲಿ ತನ್ನ ಮೇಲೆ ಜನಾಂಗೀಯ ತಾರತಮ್ಯ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದ ಎಂದಿದ್ದಾರೆ.

Telangana techie shot: ಅಮೆರಿಕದಲ್ಲಿ ರೂಮ್ ಮೇಟ್ ಜೊತೆಗೆ ಹೊಡೆದಾಟ; ಪೊಲೀಸರ ಗುಂಡೇಟಿಗೆ ತೆಲಂಗಾಣ ಟೆಕ್ಕಿ ಸಾವು!
ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

9 ಲಕ್ಷ ರೂ ಮೌಲ್ಯದ ಮಾಂಸ ಉತ್ಪನ್ನಗಳ ಮೇಲೆ ಮೂತ್ರ ವಿಸರ್ಜನೆ: ವ್ಯಕ್ತಿ ಬಂಧನ
ಮಿಚೆಲ್ ಮಾಲ್ ಒಳಗೇ ಹೋಗಿ ಮಾಸ ಉತ್ಪನ್ನಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಶೂಟೌಟ್ ನಲ್ಲಿ ಗೋಲ್ಡಿ ಬ್ರಾರ್ ಸಾವನ್ನಪ್ಪಿಲ್ಲ: ಅಮೆರಿಕ ಪೊಲೀಸರಿಂದ ಮಾಹಿತಿ
ಫೇರ್‌ಮಾಂಟ್ ಮತ್ತು ಹಾಲ್ಟ್ ಅವೆನ್ಯೂಗಳಲ್ಲಿ ನಡೆದ ಶೂಟೌಟ್ ನಲ್ಲಿ ಹತ್ಯೆಯಾದ ವ್ಯಕ್ತಿಯನ್ನು 37 ವರ್ಷದ ಕ್ಸೇವಿಯರ್ ಗ್ಲಾಡ್ನಿ ಎಂದು ಫ್ರೆಸ್ನೋ ಪೊಲೀಸರು ಬುಧವಾರ ಗುರುತಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಬೆನ್ನಲ್ಲೇ ಅಮೆರಿಕ ಪೊಲೀಸರಿಂದ ಮತ್ತೋರ್ವ ಕಪ್ಪು ವರ್ಣೀಯನ ಸಾವು, ಮತ್ತೆ ಭುಗಿಲೆದ್ದ ಆಕ್ರೋಶ
ಆಫ್ರೋ–ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಮತ್ತು ಪ್ರತಿಭಟನೆ ಹಸಿರಾಗಿರುವಂತೆಯೇ ಅತ್ತ ಅಮೆರಿಕದಲ್ಲಿ ಮತ್ತೋರ್ವ ಕಪ್ಪು ವರ್ಣೀಯ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ವೇಗವಾಗಿ ಕಾರುಚಲಾಯಿಸುತ್ತಿದ್ದ ಕಿವುಡನಿಗೆ ಗುಂಡಿಕ್ಕಿದ ಅಮೆರಿಕ ಪೊಲೀಸರು
ಅತಿಯಾದ ವೇಗದಿಂದ ಕಾರುಚಲಾಯಿಸುತ್ತಿದ್ದ ಮತ್ತು ಸೂಚನೆ ಪಾಲಿಸದ ಹಿನ್ನಲೆಯಲ್ಲಿ ಮಿಯಾಮಿ ಪೊಲೀಸರು ಯುವಕನೋರ್ವನನ್ನು ಗುಂಡಿಕಿ ಹತ್ಯೆಗೈದಿದ್ದಾರೆ.

