ವಿದೇಶಅಮೆರಿಕ ಜತೆ ವ್ಯಾಪಾರ ಒಪ್ಪಂದ; ವಾಷಿಂಗ್ಟನ್ "ನಿರ್ಬಂಧಿತ ಕ್ರಮಗಳನ್ನು" ರದ್ದುಗೊಳಿಸಲಿದೆ ಎಂದ ಚೀನಾ
ಸುಂಕ ಹೆಚ್ಚಳ ವಿವಾದದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ನಲ್ಲಿ ಚೀನಾ ಜತೆ ವ್ಯಾಪಾರ ಒಪ್ಪಂದ ಪೂರ್ಣಗೊಂಡಿದೆ ಎಂದು ಹೇಳಿದ್ದರು.