ಅಮೆರಿಕ ಚುನಾವಣೆ 2020

ನೂತನ ಜೋ ಬೈಡನ್ ಸರ್ಕಾರದಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!
ವಿದೇಶ

ನೂತನ ಜೋ ಬೈಡನ್ ಸರ್ಕಾರದಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲು ಕೋವಿಡ್ ಸಲಹೆಗಾರರ ನೇಮಕ: ಜೋ ಬೈಡನ್
ವಿದೇಶ

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲು ಕೋವಿಡ್ ಸಲಹೆಗಾರರ ನೇಮಕ: ಜೋ ಬೈಡನ್

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಮಾರಕ ಕೊರೋನಾ ಸೋಂಕಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಧ್ಯಕ್ಷೀಯ ಕಚೇರಿಗೆ ನಾನು ಮೊದಲ ಮಹಿಳೆಯಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್
ವಿದೇಶ

ಅಧ್ಯಕ್ಷೀಯ ಕಚೇರಿಗೆ ನಾನು ಮೊದಲ ಮಹಿಳೆಯಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್

ಅಮೆರಿಕದ ಅದ್ಯಕ್ಷರ ಕಚೇರಿಗೆ ನೇಮಕವಾಗಿರುವ ನಾನು ಮೊದಲ ಮಹಿಳೆಯಾಗಿರಬಹುದು.. ಆದರೆ ನಾನೇ ಕೊನೆಯವಳಲ್ಲ. ಭವಿಷ್ಯದಲ್ಲಿ ಸಾಕಷ್ಟು ಮಹಿಳೆಯರು ಈ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಅಮೆರಿಕದ ನೂತನ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮೆರಿಕವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷನಾಗಿರುತ್ತೇನೆ: ನೂತನ ಅಧ್ಯಕ್ಷ ಜೋ ಬೈಡನ್
ವಿದೇಶ

ಅಮೆರಿಕವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷನಾಗಿರುತ್ತೇನೆ: ನೂತನ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ನೂತನ ಅಧ್ಯಕ್ಷ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಹೇಳಿದ್ದಾರೆ.

ಅಧ್ಯಕ್ಷ ಹಾದಿ ಬೈಡನ್ ಗೆ ಮತ್ತಷ್ಟು ಸುಗಮ: ಪೆನ್ಸಿಲ್ವೇನಿಯಾ ಮತ ಎಣಿಕೆ ಸ್ಥಗಿತಕ್ಕೆ ಸುಪ್ರೀಂ ಕೋರ್ಟ್ ನಕಾರ 
ವಿದೇಶ

ಅಧ್ಯಕ್ಷ ಹಾದಿ ಬೈಡನ್ ಗೆ ಮತ್ತಷ್ಟು ಸುಗಮ: ಪೆನ್ಸಿಲ್ವೇನಿಯಾ ಮತ ಎಣಿಕೆ ಸ್ಥಗಿತಕ್ಕೆ ಸುಪ್ರೀಂ ಕೋರ್ಟ್ ನಕಾರ 

ಅಮೆರಿಕ ಅಧ್ಯಕ್ಷೀಯ ಪದವಿಗೆ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಸಮೀಪದಲ್ಲಿದ್ದಾರೆ. ದೇಶದ ಪ್ರಮುಖ ರಾಜ್ಯಗಳಲ್ಲಿ ನಿನ್ನೆ ಮತ ಎಣಿಕೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಮುನ್ನಡೆಯಲಿದ್ದಾರೆ.

'ಚಿಲ್ ಡೊನಾಲ್ಡ್ ಚಿಲ್': 11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ಗೆ 'ಗ್ರೇಟಾ ಥನ್ಬರ್ಗ್' ತಿರುಗೇಟು!
ವಿದೇಶ

'ಚಿಲ್ ಡೊನಾಲ್ಡ್ ಚಿಲ್': 11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ಗೆ 'ಗ್ರೇಟಾ ಥನ್ಬರ್ಗ್' ತಿರುಗೇಟು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಖ್ಯಾತ ಪರಿಸರವಾದಿ ಹೋರಾಟಗಾರ್ತಿ 'ಗ್ರೇಟಾ ಥನ್ಬರ್ಗ್' ತಿರುಗೇಟು ನೀಡಿದ್ದಾರೆ.

'ಜನ ಮುಖ್ಯವಾಗುತ್ತಾರೆ, ಹೈಕಮಾಂಡ್ ಅಲ್ಲ': ಮಿಚಿಗನ್ ನಲ್ಲಿ ಶೇ.93ರಷ್ಟು ಮತ ಪಡೆದ ಬೆಳಗಾವಿಯ ಥಾಣೆದಾರ್
ವಿಶೇಷ

'ಜನ ಮುಖ್ಯವಾಗುತ್ತಾರೆ, ಹೈಕಮಾಂಡ್ ಅಲ್ಲ': ಮಿಚಿಗನ್ ನಲ್ಲಿ ಶೇ.93ರಷ್ಟು ಮತ ಪಡೆದ ಬೆಳಗಾವಿಯ ಥಾಣೆದಾರ್

ಅಮೆರಿಕ ಸಂಸತ್ ಗೆ ಮಿಚಿಗನ್ ಕ್ಷೇತ್ರದಿಂದ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಉದ್ಯಮಿ ಥಾಣೆದಾರ್ ಆಯ್ಕೆಯಾಗಿದ್ದು, ತಮಗೆ ಜನ ಮುಖ್ಯ.. ಹೈಕಮಾಂಡ್ ಅಲ್ಲ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದರೆ ಹೆಚ್-1ಬಿ ವೀಸಾ ಪ್ರಕ್ರಿಯೆ ಸುಧಾರಣೆ:ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೊ ಬಿಡನ್ ಭರವಸೆ 
ವಿದೇಶ

ಅಧಿಕಾರಕ್ಕೆ ಬಂದರೆ ಹೆಚ್-1ಬಿ ವೀಸಾ ಪ್ರಕ್ರಿಯೆ ಸುಧಾರಣೆ:ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೊ ಬಿಡನ್ ಭರವಸೆ 

ಮುಂದಿನ ನವೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ಬಂದರೆ ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಸುಧಾರಿಸಲಿದ್ದು ಗ್ರೀನ್ ಕಾರ್ಡ್ ಗೆ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕುವುದಾಗಿ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೊ ಬಿಡನ್ ಭರವಸೆ ನೀಡಿದ್ದಾರೆ.