ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಳಿಸಲು ಮತ್ತು ಎರಡು ವಾರಗಳ ಕಾಲ ಯುಎಸ್ ಮತ್ತು ಇರಾನ್ ನಡುವೆ ತಕ್ಷಣದ ಕದನ ವಿರಾಮ ಒಪ್ಪಂದದ ನಂತರ ಈ ಮಾತುಕತೆ ನಡೆಯುತ್ತಿದೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತಕ್ಕೆ ಭೇಟಿ; ಆಗ್ರಾದಲ್ಲಿ ಯುಪಿ ಸಿಎಂ ಯೋಗಿ ಸ್ವಾಗತ
ಅಮೆರಿಕದ ಉಪಾಧ್ಯಕ್ಷರು ಏಪ್ರಿಲ್ 21ರ ಸೋಮವಾರ ರಾತ್ರಿ ಜೈಪುರಕ್ಕೆ ಆಗಮಿಸಲಿದ್ದಾರೆ.

