ಈ ಮಧ್ಯೆ ಇರಾನ್ ಇತ್ತೀಚೆಗೆ ಬೀಜಿಂಗ್ನಿಂದ ಖರೀದಿಸಿದ್ದ ಚೀನಾದ HQ-9B ವಾಯು ರಕ್ಷಣಾ ವ್ಯವಸ್ಥೆಯ ವೈಫಲ್ಯ ಜಾಗತಿಕ ಮಟ್ಟದಲ್ಲಿ ಸದ್ದಾಗುತ್ತಿದೆ.