ಅಮೆರಿಕ-ಇರಾನ್ ಕದನ ವಿರಾಮ

America-Iran ಶಾಂತಿ ಮಾತುಕತೆ ಸಂದರ್ಭದಲ್ಲೇ ದಕ್ಷಿಣ ಬೈರುತ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ!
ವಿದೇಶ

America-Iran ಶಾಂತಿ ಮಾತುಕತೆ ಸಂದರ್ಭದಲ್ಲೇ ದಕ್ಷಿಣ ಬೈರುತ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ!

ಬೈರುತ್‌ನ ದಕ್ಷಿಣ ಉಪನಗರವಾದ ದಹಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ ಯುದ್ಧ ವಿಮಾನಗಳು ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಸೇರಿದ ಗುರಿಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಎರಡು ದೊಡ್ಡ ಸ್ಫೋಟಗಳು ಸಂಭವಿಸಿದೆ.

ಬೆಂಜಮಿನ್ ನೆತನ್ಯಾಹು ಎಚ್ಚರಿಕೆ: ಇಸ್ರೇಲ್ 'ದುಷ್ಟ' ಎಂದು ಕರೆದಿದ್ದ ಪೋಸ್ಟ್ ಅಳಿಸಿದ ಪಾಕಿಸ್ತಾನದ ಖವಾಜಾ ಆಸಿಫ್!
ವಿದೇಶ

ಬೆಂಜಮಿನ್ ನೆತನ್ಯಾಹು ಎಚ್ಚರಿಕೆ: ಇಸ್ರೇಲ್ 'ದುಷ್ಟ' ಎಂದು ಕರೆದಿದ್ದ ಪೋಸ್ಟ್ ಅಳಿಸಿದ ಪಾಕಿಸ್ತಾನದ ಖವಾಜಾ ಆಸಿಫ್!

'ಯುರೋಪಿಯನ್ ಯಹೂದಿಗಳನ್ನು ತೊಡೆದುಹಾಕಲು ಪ್ಯಾಲೆಸ್ಟೀನ್‌ ಭೂಮಿಯಲ್ಲಿ ಅದರ ಅಸ್ತಿತ್ವಕ್ಕೆ ಬೆದರಿಕೆ ಸೃಷ್ಟಿಸಿದ ಜನರನ್ನು ನರಕದಲ್ಲಿ ಸುಡಬೇಕೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ' ಎಂದು ಆಸಿಫ್ ಹೇಳಿದ್ದರು.