ವಾಣಿಜ್ಯಟ್ರಂಪ್, ಹಿಲರಿ ನಡುವೆ ತೀವ್ರ ಪೈಪೋಟಿ; ಸೆನ್ಸೆಕ್ಸ್, ರುಪಾಯಿ ಮೌಲ್ಯ ಕುಸಿತ
ಭಾರತೀಯ ಷೇರುಮಾರುಕಟ್ಟೆ ಮೇಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಪರಿಣಾಮ ಬೀರುತ್ತಿದ್ದು, ಅತ್ತ ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ ತೀವ್ರ ವಾಗುತ್ತಿದ್ದಂತೆಯೇ ಇತ್ತ ಸೆನ್ಸೆಕ್ಸ್ 350 ಅಂಕಗಳ ಕುಸಿತಕಂಡಿದೆ.