ರಾಜ್ಯಮಾಲ್ಡಾದಿಂದ ಬೆಂಗಳೂರಿಗೆ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು ಆಗಮನ; ವಿಡಿಯೋ
ಭಾರತೀಯ ರೈಲ್ವೆಗೆ ಹೊಸದಾಗಿ ಸೇರಿರುವ ಅಮೃತ್ ಭಾರತ್ ರೈಲು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿತು. ಪಶ್ಚಿಮ ಬಂಗಾಳದ ಮಾಲ್ಡಾದಿಂದ ಶನಿವಾರ ಹೊರಟಿದ್ದ ರೈಲು ಸೋಮವಾರ ಸಂಜೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಿತು.