ಸಿನಿಮಾ ಸುದ್ದಿಬಿಟ್ಕಾಯಿನ್ ಹಗರಣ ಆಧರಿತ ವೆಬ್ ಸರಣಿ: ಚೊಚ್ಚಲ ನಿರ್ದೇಶನಕ್ಕೆ ಮುಂದಾದ ಭಗೀರಥ
ಇಂದ್ರಜಿತ್ ಲಂಕೇಶ್ ಅವರ ದೇವ್ ಸನ್ ಆಫ್ ಮುದ್ದೇಗೌಡ (2012) ಮತ್ತು ಶ್ರೀನಿವಾಸ್ ರಾಜು ನಿರ್ದೇಶನದ ದಂಡುಪಾಳ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಭಗೀರಥ ಇದೀಗ ವೆಬ್ ಸರಣಿಯೊಂದಿಗೆ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ.