ದೇಶಮೋದಿ ಆಟೋಗ್ರಾಫ್ ಕೇಳಿದ ಅಮಿತ್ ಶಾ ಪತ್ನಿ, ಪ್ರಧಾನಿ ಬರೆದ ಸಂದೇಶ ಏನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬರಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಅವರ ಆತ್ಮಿಯ ಸ್ನೇಹಿತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪತ್ನಿ ಸೋನಾಲ್ ಬೆನ್ ಶಾ ಅವರು ಪ್ರಧಾನಿಯ ಆಟೋಗ್ರಾಫ್ ಪಡೆಯುವುದರಲ್ಲಿ ಬ್ಯುಸಿಯಾಗಿದ್ದರು.