ದೇಶಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಮೂರ್ಖತನದ ಕೆಲಸ: ಐಎಎಸ್ ಸಂಸ್ಥೆ
ಬಸ್ತಾರ್ ಜಿಲ್ಲಾಧಿಕಾರಿ ಸನ್ ಗ್ಲಾಸ್ ಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ನೋಟಿಸ್ ಪಡೆದ ಪ್ರಕರಣ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಸರ್ಕಾರದ ಮೂರ್ಖತನದ ಕೆಲಸ ಎಂದು ಐಎಎಸ್ ಸಂಸ್ಥೆ ಭಾನುವಾರ ಹೇಳಿದೆ...