ಕ್ರಿಕೆಟ್ಹೊಸ ಕೋಚ್ ನೇಮಕ ನಿರ್ಧಾರ ಅಂತಿಮಗೊಂಡಿಲ್ಲ: ಅಮಿತಾಬ್ ಚೌಧರಿ
ಟೀಂ ಇಂಡಿಯಾ ನೂತನ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆಯಾದ ಕುರಿತು ಸುದ್ದಿಗಳು ಬಿತ್ತರವಾದ ಬೆನ್ನಲ್ಲೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಕೋಚ್ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌದರಿ ಮಂಗಳವಾರ ಹೇಳಿದ್ದಾರೆ.