ದೇಶಕೋವಿಡ್-19: ಅಮಿಕಸ್ ಕ್ಯೂರಿಯಾಗಲ್ಲ ಎಂದ ಸಾಳ್ವೆ ಮನವಿಗೆ ಕೋರ್ಟ್ ಸಮ್ಮತಿ: ಆದೇಶ ಸರಿಯಾಗಿ ಓದದ ಲಾಯರ್ ಗಳಿಗೆ ತರಾಟೆ
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಆಕ್ಸಿಜನ್, ಜೀವ ರಕ್ಷಕ ವೈದ್ಯಕೀಯ ಸಂಪನ್ಮೂಲಗಳ ಪೂರೈಕೆ ವ್ಯತ್ಯಯವಾಗಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದಲ್ಲಿ ತಾವು ಅಮಿಕಸ್ ಕ್ಯೂರಿಯಾಗುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಹರೀಶ್ ಸಾಳ್ವೆ ತಿಳಿಸಿದ್ದಾರೆ.