ವಿದೇಶ'ನಾನು ನಿನ್ನನ್ನು ಮದುವೆಯಾಗದಿದ್ದರೆ, ಪಾದ್ರಿಯಾಗುತ್ತೇನೆ': ಯುವ ಜಾರ್ಜ್ ನ ಹೃದಯ ಒಡೆದ ಕಥೆ!
88 ವರ್ಷದ ಪೋಪ್ ಫ್ರಾನ್ಸಿಸ್ ಅವರ ಹದಿಹರೆಯದ ಪ್ರಣಯದ ಘಟನೆಯೊಂದು ಪ್ರಸ್ತುತ ಸುದ್ದಿಯಲ್ಲಿದೆ. ಜಾರ್ಜ್ ಚಿಕ್ಕವರಿದ್ದಾಗ ತಮ್ಮ ನೆರೆಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಅಂದು ಹೃದಯ ಮುರಿದಿದ್ದು ನಿಜವಾಗಿಯೂ ಪಾದ್ರಿಯಾಗಿದ್ದು ನಂತರ ಲ್ಯಾಟಿನ್ ಅಮೆರಿಕಾದ ಮೊದಲ ಪೋಪ್ ಆದರು.