ಅಮರ್ ವಿರಾಜ್

'ಅಗ್ರಸೇನಾ' ನಿರ್ದೇಶಕರ ಸಿನಿಮಾ: ನಿರ್ದೇಶಕ ಮುರುಗೇಶ್ ಕಾನಪ್ಪ
ನಿರ್ದೇಶಕ ಹರ್ಷ ಅವರ ಸಹಾಯಕ ನಿರ್ದೇಶಕ ಮುರುಗೇಶ್ ಕಾನಪ್ಪ ಅವರು ಅಗ್ರಸೇನಾ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರಯೋಗಾತ್ಮಕ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಮಮತಾ ಜಯರಾಮರೆಡ್ಡಿ ಅವರು ಮೊದಲ ಬಾರಿಗೆ ನಿರ್ಮಿಸುತ್ತಿದ್ದಾರೆ.

ಅಗ್ರಸೇನಾ ಚಿತ್ರದ ಟ್ರೈಲರ್
ಅಮರ್ ವಿರಾಜ್ ಮತ್ತು ರಚನಾ ಅಭಿನಯದ ಅಗ್ರಸೇನಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮುರುಗೇಶ್ ಕಣಪ್ಪ ನಿರ್ದೇಶಿಸಿದ್ದಾರೆ.

