ವಿದೇಶಅಮೆರಿಕ ತೊರೆಯುವವರಿಗೆ 3 ಸಾವಿರ ಡಾಲರ್ ಸ್ಟೈಫಂಡ್: ಅಕ್ರಮ ವಲಸಿಗರಿಗೆ ಟ್ರಂಪ್ ಕ್ರಿಸ್ಮಸ್ ಆಫರ್
ಈ ವರ್ಷಾಂತ್ಯದೊಳಗೆ ಅಮೆರಿಕವನ್ನು ತೊರೆಯಲು ಒಪ್ಪಿದರೆ, ಅಕ್ರಮ ವಲಸಿಗರಿಗೆ ಉಚಿತ ವಿಮಾನ ಪ್ರಯಾಣದ ಜೊತೆಗೆ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ(DHS) 3,000 ಡಾಲರ್(ಸುಮಾರು ರೂ. 2.70 ಲಕ್ಷ) ಸ್ಟೈಫಂಡ್ ನೀಡಿಲಿದೆ.