ದೇಶಅಮರಾವತಿ ಕಾಮಕಾಂಡ: 180 ಹುಡುಗಿಯರ ಜೊತೆ ಸೆಕ್ಸ್ ಪ್ರಕರಣ; ನಗರದ ರಸ್ತೆಗಳಲ್ಲಿ ಆರೋಪಿ ಅಯಾನ್ ಅಹ್ಮದ್ ಮೆರವಣಿಗೆ, Video!
ಮಹಾರಾಷ್ಟ್ರದ ಪರತ್ವಾಡದಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವೀಡಿಯೊ ವೈರಲ್ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ನನ್ನು ಇಂದು ಅಚಲ್ಪುರದ ಸಮರಸ್ಪುರ ಪೊಲೀಸ್ ಠಾಣೆಗೆ ಕರೆತರಲಾಯಿತು.