ವಿಜ್ಞಾನ-ತಂತ್ರಜ್ಞಾನನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?
ಬಾಹ್ಯಾಕಾಶದ ಅಂಚಿನಲ್ಲಿ ದೈವಿಕ ಲೋಕ! ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಅಮರಲೋಕ ಎಲ್ಲಿದೆ ಗೊತ್ತಾ?